by on May 31, 2024
18 views
Thеy stаte thаt the event ѕhould be celebrated as it marks tһe end of the 500-yeɑr struggle fߋr soho1005.ooi.kr the Sananatni community. A letter eᴠen asқѕ for solidarity ɑmong the Hindu community іn this ‘Deepavali’ event. The Shankaracharyas of Sringeri Math and Dwarka Sharada Peetham ϲame forward tо clarify their official stance in response tօ a Khangress social media misinformation campaign. ಅವನು ವಿಕಾರ ರಹಿತ ಆತ್ಮವುಳ್ಳವನು, ಸ್ವಯಂ ಪ್ರಕಾಶಿತ, ಜಿತೇಂದ್ರಿಯ, ನಿತ್ಯ ಸಂತುಷ್ಟ, ಸರ್ವಜ್ಞ, ನೀತಿಶಾಸ್ತ್ರ ವಿಶಾರದ, ಸರ್ವವೇದ ಪ್ರವರ್ತಕ, ಶತ್ರುವಿನಾಶಕ, ಸತ್ಯಪ್ರತಿಜ್ಞ, ಪ್ರಪಂಚವನ್ನೆಲ್ಲಾ ತನ್ನ ವಶದಲ್ಲಿ ಇಟ್ಟುಕೊಂಡಿರುವವನು, ಸದಾ ಪ್ರಜೆಗಳ ಹಿತದಲ್ಲಿ, ಆಶ್ರಿತರ ಹಿತರಕ್ಷಣೆಯಲ್ಲಿ ನಿರತನಾದವನು, ಸಕಲ ಪ್ರಾಣಿಗಳ ಮತ್ತು ಪ್ರಜೆಗಳ ಪೋಷಕ" ಎಂದು ಉತ್ತರಿಸಿದರು. ಅದಕ್ಕೆ ನಾರದ "ಅಂಥವನು ಒಬ್ಬ ಇದ್ದಾನೆ. ಅವನ ಹೆಸರು ರಾಮ. ಅವನ ಕ್ಷಮಾಗುಣ ಪೃಥ್ವಿಯಂತೆ, ಧೈರ್ಯ ಹಿಮವತ್‌ ಪರ್ವತದಂತೆ. ರಾಮಾಯಣದಲ್ಲಿ ಪ್ರಧಾನವಾಗಿ ರಸಸ್ಯಂದಿಯಾಗಿರುವುದು ಈ ಚಿತ್ರವೇ. ನಾರದರ ಪರಿಕಲ್ಪನೆಯಲ್ಲಿ "ರಾಮ ಚರಾಚರ ಜೀವಿಗಳ ಪೋಷಕ, ರಕ್ಷಕ, ಹಿತೈಷಿ. ಅವನಿಗೆ ಸ್ವಧರ್ಮವನ್ನೂ, ಸ್ವಜನರ ಧರ್ಮವನ್ನೂ ಸಮಾನವಾಗಿ ರಕ್ಷಿಸುವುದಕ್ಕೆ, ಶತ್ರುಗಳನ್ನು ಮರ್ದಿಸುವುದಕ್ಕೆ ಆಧಾರ ವೇದ ವೇದಾಂಗಗಳ, ಸರ್ವಶಾಸ್ತ್ರಗಳ ತಾತ್ತ್ವಿಕ ಜ್ಞಾನ. ಸತ್ಯಪಾಲನೆಯೇ ಅವನಿಗೆ ಪರಾಕ್ರಮ". ಅವನು ಕಂಡ ದರ್ಶನ ಯಾವುದು ಎಂಬುದು ಅಪರಿಚಿತ. ವಾಲ್ಮೀಕಿ ಎನ್ನಿಸಿಕೊಂಡವನ ಮೊದಲಿನ ಹೆಸರು ರತ್ನಾಕರ. ಅವನು ಜೀವನೋಪಾಯಕ್ಕಾಗಿ ದಾರಿಹೋಕರನ್ನು ಸುಲಿಗೆಮಾಡುವ ಬೇಡ ಆಗಿದ್ದ. ಅವನಿದ್ದಲ್ಲಿಗೆ ದಾರಿಹೋಕರಾಗಿ ಬಂದ ನಾರದರನ್ನೂ ಅವನು ಸುಲಿಗೆ ಮಾಡಲು ಪ್ರಯತ್ನಿಸಿದ. ಮೈಮೇಲೆ ಹುತ್ತ ಬೆಳೆದರೂ ಅದರ ಅರಿವಿಲ್ಲದೆ ತಪಸ್ಸು ಮಾಡಿದ. ಪಾಪಕಾರಕ ಆಗುವ ತನ್ನದಲ್ಲದ್ದು ಬೇಡ ಎನ್ನುವ ಅಪರಿಗ್ರಹದ ದೀಕ್ಷೆಯನ್ನು ನಾರದರಿಂದ ಸ್ವೀಕರಿಸಿದ. ರಾಮಾಯಣ ಮೂಡಿಬಂದ ಸಂದರ್ಭ ಸುಪರಿಚಿತವಾದಂತೆ ವ್ಯಕ್ತಿಯೊಬ್ಬ ವಾಲ್ಮೀಕಿ ಎಂದು ಸುಪ್ರಸಿದ್ಧ ಆದದ್ದೂ ಸುಪರಿಚಿತವೇ. ಆತನೇ ನಾರದ ಮಹರ್ಷಿ‌ಗಳ ಮತ್ತು ಬ್ರಹ್ಮನ ಪ್ರೇರಣೆಯಿಂದ ರಾಮಾಯಣ ಕಾವ್ಯ ಬರೆದವನು ಎನ್ನುವುದು ಒಂದು ಆಕರ್ಷಕವಾದ ಕಥೆ. ಅವರು ಇದು ಪಾಪ, ಇದರ ಭಾರವನ್ನು ಅವನ ಮಡದಿ, ಮಕ್ಕಳು ಹೊರುತ್ತಾರೆಯೇ ಎಂದು ಕೇಳಿದರು. ಅದರಿಂದ ಅವನಿಗೆ ವಾಲ್ಮೀಕಿ ಎಂದು ಹೆಸರಾಯಿತು. ಹೀಗೆ ತಪಸ್ಸು ಮಾಡುತ್ತಿದ್ದ ಅವನಲ್ಲಿಗೆ ಬಂದ ಸಪ್ತರ್ಷಿಗಳು ಸಿದ್ಧಪುರುಷ ಆಗಿದ್ದೀಯ ಎಂದು ಅವನ ತಪಸ್ಸಿಗೆ ಫಲವನ್ನು ಕರುಣಿಸಿದರು. ಹೆಂಡತಿ, ಮಕ್ಕಳೊಂದಿಗೆ ಪರಾಮರ್ಶಿಸಿದಾಗ ಅವನಿಗೆ ಎಲ್ಲಕ್ಕೂ ತಾನೇ ಹೊಣೆಗಾರ ಎಂಬುದರ ಅರಿವಾಯಿತು. ಇವುಗಳನ್ನು ಭಾವಿಸಿದ ಕಾವ್ಯಮೀಮಾಂಸಕರು ರಸಾತ್ಮಕಂ ಕಾವ್ಯಂ; ರಸಾನುಭೂತಿಯನ್ನು ಉಂಟುಮಾಡುವ ಶೃಂಗಾರ, ಹಾಸ್ಯ, ರೌದ್ರ, ವೀರ, ಅದ್ಭುತ, ಭಯಾನಕ, ಕರುಣೆ, ಶಾಂತ ಎಂದು ಒಂಬತ್ತು ವಿಧ ಆಗಿರುವ ರಸಗಳು ಉತ್ತಮ ಕಾವ್ಯದಲ್ಲಿ ಔಚಿತ್ಯಪೂರ್ಣವಾಗಿ ಇರುತ್ತವೆ; ಕಾವ್ಯದ ಜೀವಾಳ ರಸವೆಂದು ಒಂದೇ ರಸಕ್ಕೆ ಮಹತ್ವ ಕೊಡುವುದು ಮರದ ನೆರಳಲ್ಲಿ ಕುಳಿತು ರೆಂಬೆಕೊಂಬೆಗಳನ್ನು ಕತ್ತರಿಸುವ ದೃಷ್ಟಿಕೋನ; ಯಾವುದೇ ಕಾವ್ಯ ರಚನೆಯ ಮೂಲ ಸ್ರೋತ ಸಹೃದಯ ಕವಿ ಸ್ಪಂದನೆಯೇ; ಎಲ್ಲರಲ್ಲೂ ಮನುಷ್ಯ-ಸಹಜ ಕರುಣೆ, ಅನುಕಂಪ, ಸ್ನೇಹ ಇತ್ಯಾದಿ ಭಾವುಕ ಸ್ಪಂದನೆಗಳು ಇರುತ್ತವೆ; ಆದರೆ ಆ ಸ್ಪಂದನೆಯನ್ನು ಮಾನವೀಯ ಮೌಲ್ಯ ಪ್ರತಿಪಾದಕ ಕಾವ್ಯವನ್ನಾಗಿಸುವ ಪ್ರತಿಭೆ ಎಲ್ಲರಲ್ಲೂ ಇರುವುದಿಲ್ಲ; ಕಾವ್ಯವು ಮೂಡಿಸುವ ಸಹೃದಯ ಸ್ಪಂದನೆಯಾಗಿ ರಸವು ಹೊರಹೊಮ್ಮುವುದಕ್ಕೆ; ಅಲಂಕಾರ, ಧ್ವನಿ, sanskrit-ai.com ವಕ್ರೋಕ್ತಿ ಮೊದಲಾದವುಗಳು ರಸೋತ್ಪಾದನೆಯ ಕರಣಗಳು; ಜೀವೋತ್ಕರ್ಷಕಾರಕ ಮತ್ತು ಜೀವೋದ್ಧರಣ ಸಾಮರ್ಥ್ಯವೇ ಕಾವ್ಯದ ಗುರುತ್ವ; ಕಾವ್ಯವೊಂದು ಯಾವ ರಸವನ್ನು ಉಕ್ಕಿಸಿದರೂ ಅದು ಓದುಗನಲ್ಲಿ ಸಹೃದಯ-ಸ್ಪಂದನೆಯನ್ನು ಉಂಟುಮಾಡುವುದರಿಂದ ಮಧುರವಾದದ್ದು " ಎನ್ನುವುದು ಕಾವ್ಯಮೀಮಾಂಸೆಯ ಮಾತು. ಕವಿಹೃದಯ ಕರಗಿದಾಗ, ಮರುಗಿದಾಗ ಸಹಜವಾಗಿ ಗೇಯ-ಕಾವ್ಯ ಮೂಡುತ್ತದೆ. ಈ ಎಲ್ಲ ಅರ್ಥಗಳಲ್ಲಿ ರಾಮ ಮತ್ತು ರಾಮಾಯಣ ಎರಡೂ ಮಧುರ, ಅತಿಮಧುರ! ಇಂಥ ಅತಿಶಯ ಸಾಮರ್ಥ್ಯಕ್ಕೆ ಮೂರ್ತರೂಪ ಆದ ರಾಮಾಯಣದ ಪ್ರತಿಯೊಂದು ಸಂದರ್ಭವೂ ವಿವಿಧಮುಖಿ ಮಾನವೀಯ ಆರ್ದ್ರತೆಯ ಪ್ರತ್ಯೇಕ ಅಭಿವ್ಯಕ್ತಿಗಳು. ಜಗತ್ತಿನಾದ್ಯಂತ ಪ್ರಾರಂಭದ ಕಾವ್ಯರಚನೆಗಳು ಮೌಖಿಕವೇ ಆಗಿದ್ದವು ಮತ್ತು ಅವು ಹಾಡುಗಬ್ಬಗಳೇ ಆಗಿದ್ದವು. ಗಾನ ಪಶುವಿನ ಮತ್ತು ಶಿಶುವಿನ ಮನಸ್ಸನ್ನೂ ಸಹ ತಣಿಸುತ್ತದೆ ಎನ್ನುವುದೊಂದು ಸುಭಾಷಿತೋಕ್ತಿ.
Topics: sanskrit-ai.com
Be the first person to like this.